ಪಂಡರಾಪುರಕ್ಕೆ ಪಾದಯಾತ್ರೆ ಹೋರಟ ಹಿಡಕಲ್ ಗ್ರಾಮದ ಭಕ್ತರಿಗೆ ದಾರಿ ಮಧ್ಯೆ ಬೆಳಗಾವಿ ಜಿಲ್ಲೆಯ ಹಾರೂಗೇರಿ ಕ್ರಾಸ್ ಬಳಿ ಪಾದಯಾತ್ರಿಕರಿಗೆ ಸ್ವಿಫ್ಟ್ ಕಾರ್ ಗುದ್ದಿ ಅಪಘಾತ ಸಂಭವಿಸಿತ್ತು. 7 ಜನರಿಗೆ ಗಂಭೀರ ಗಾಯಗಳಾಗಿ ಸ್ಥಳೀಯ ಹಾರೂಗೇರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ವಿಷಯ ತಿಳಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ್ ಆಸ್ಪತ್ರೆಗೆ ದೌಡಾಯಿಸಿ ಗಾಯಾಳುಗಳನ್ನು ಕಂಡು ಭಾವುಕರಾದರು.
VIDEO LINK 👇🏻



