ರೈತರು ನಮ್ಮ ದೇಶದ ಬೆನ್ನೆಲಬು ಈ ದೇಶವನ್ನು ಸಲಹುತ್ತಿರುವ ಅನ್ನದಾತ ಭಾರತೀಯ ಜನತಾ ಪಾರ್ಟಿ ಕೇಂದ್ರ ಸರ್ಕಾರ ದಿಂದ ಪಿಂಚಣಿ ಹೆಚ್ಚಳ
ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿ, ಕೇಂದ್ರವು ರೈತರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿಗಳ ಪಿಂಚಣಿಯನ್ನು ನೀಡುತ್ತಿದೆ. ವಯಸ್ಸಾದ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ತಂದಿದ್ದಾರೆ . ಈ ಪಿಂಚಣಿ ಪಡೆಯಲು ವಯೋಮಿತಿ 18 ರಿಂದ 40 ವರ್ಷದೊಳಗಿನ ರೈತರು ಈ ಯೋಜನೆಗೆ ಅರ್ಹರು. ಆದಾಗ್ಯೂ,
ಈ ಯೋಜನೆಗೆ ಸೇರಲು ರೈತರು ಸ್ವಲ್ಪ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅವರು ತಿಂಗಳಿಗೆ 55 ರಿಂದ 200 ರೂ.ಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. 60 ವರ್ಷಗಳನ್ನು ಪೂರೈಸಿದ ನಂತರ ಪಿಂಚಣಿ ಬರುತ್ತದೆ.

