ನಿಡಗುಂದಿ ತಾಲೂಕಿನ ಚಿಮ್ಮಲಗಿ ಗ್ರಾಮದ ಅಲ್ ಹಾಸ್ಮಿ ಶಾದಿ ಮಹಲ್,ಈದ್ಮಿಲಾದ್ ಅಹಲೆ ಸೂನ್ನತ್ ಅಲ್ಲ ಜಮಾತ, ಚಿಮ್ಮಲಗಿ ಭಾಗ-೧ಎ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಜರತ್ ಪೈಗಂಬರ್ ಕಮಿಟಿ ವತಿಯಿಂದ ಮಹ್ಮದ ಪೈಗಂಬರ ರವರ 1500 ನೇ ಜಯಂತ್ಯೋತ್ಸವದ ನಿಮಿತ್ಯ ಈದ್ಮಿಲಾದ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದೆ ವೇಳೆ ವೇಧಿಕೆ ಮೇಲೆ ಮುಸ್ಲಿಂ ಧರ್ಮ ಗುರುಗಳು ಹಾಗು ರುದ್ರಮಣಿ ಶಿವಾಚಾರ್ಯ ಕಮತಗಿ ಸ್ವಾಮೀಜಿರವರು ಸೇರಿದಂತೆ ಗಣ್ಯರು ,ಹಿರಿಯರು ಭಾಗಿಯಾಗಿದ್ದರು.
VIDEO LINK 👇🏻



