ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಹರಘರ ತಿರಂಗ ಅಭಿಯಾನವನ್ನು ಸೋಮವಾರ ಬಸವನ ಬಾಗೇವಾಡಿ ನಿಡಗುಂದಿ ಮಂಡಲದಿಂದ ಪಟ್ಟಣದಲ್ಲಿ ಮಾಜಿ ಸಚಿವರಾದ ಎಸ್ ಕೆ ಬೆಳ್ಳುಬ್ಬಿಯವರು ಚಾಲನೆ ನೀಡಿದರು ನಂತರ ಕಾಲೇಜು ರೋಡ್ ಬಜಾರ್ ರೋಡ್ ಮುಖಾಂತರ ಮುದ್ದೇಶ್ವರ ಗುಡಿಗೆ ತಲುಪಿದರು. ಬೈಕ್ ರ್ಯಾಲಿ ಮುಖಾಂತರ ಹರ್ ಘರ ತಿರಂಗದ ಬಗ್ಗೆ ಜನರಿಗೆ ಹೇಳಿದರು. ಈ ಕಾರ್ಯಕ್ರಮದಲ್ಲಿ ಶಿವಾನಂದ ಅವಟಿ. ಹನಮಂತ್ ಬೇವಿನಕಟ್ಟಿ. ಸಂಗಮೇಶ ಗುಗಿಹಾಳ. ಮುದಪ್ಪ ಯಲ್ಲಿಗುತ್ತಿ.ಹನಮಂತ್ ಸುನಗದ. ವಿನೋದ ಭಜಂತ್ರಿ. ಸಂತೋಷ ಕಡಿ. ಹನಮಂತ್ ಗುಂಡಿನನಿ..ಮುತ್ತು ಕಜಗಾರ. ಈರಣ್ಣ ಗೋನಾಳ. ದೇವರಮಣಿ ವಕೀಲರು. ರಾಜು ಚಲಮರದ ಪಕ್ಷದ ಹಿರಿಯರು ಕಾರ್ಯಕರ್ತರು ಭಾಗವಹಿಸಿದ್ದರು..




