ಭಾರತದ ಮುಸಲ್ಮಾನ್ ಹೆದರನೇಡಿ ಪ್ರಧಾನಿ ನರೇಂದ್ರ ಮೋದಿ ವಕ್ಫ್ ಬೋರ್ಡ್ ತಿದ್ದುಪಡಿ ಹಿಂಪಡೆಯುವರು, ನಮ್ಮ ಮಸೀದಿ ನಮ್ಮ ಮದರಸ ನಮ್ಮ ಸಮಾಜದ ಒಂದು ಇಂಚು ಜಾಗ ನಾವು ಮೋದಿಗೆ ಕೊಡುವುದಿಲ್ಲ.ಭಾರತೀಯ ಜನತಾ ಪಾರ್ಟಿ ಅಂದರೆ ಬಿಜೆಪಿ ಯು ಬರಿ ಮುಸಲ್ಮಾನರಿಗೆ ಹೆದರಿಸಿ ಅವರಿಗೆ
ತೊಂದರೆ ಕೊಡುತ್ತಿದ್ದಾರೆ ನಾವು ಹೆದರೋದಿಲ್ಲ ನಮ್ಮ ಹಕ್ಕು ಬಿಟ್ಟು ಕೊಡಲ್ಲ ಪ್ರಧಾನಿ ಮೋದಿ ಮತ್ತು ಅಮೀತ್ ಶಾಹ್ ಇವರು ಕಳ್ಳರು ನಮ್ಮ ದೇಶವನ್ನ ಮಾರುವರು
ರೈಲ್ವೆ ಮಾರಿದ್ದಾರೆ BSNL ಮಾರಿದ್ದಾರೆ KEB ಮಾರಿದ್ದಾರೆ ಈ ದೇಶವನ್ನೇ ಮಾರುವ ಸಂಚು ಮಾಡಿದ್ದಾರೆ ಯಾರು ಹೆದರಬೇಡಿ NRC ಯಲ್ಲಿ ಹೇಗೆ ಸೋಲುಕಂಡರೋ ಹಾಗೆ
ಈ ವಕ್ಫ್ ಬೊರ್ಡ್ ಬಿಲ್ ಹಿಂಪಡೆದು ಮತ್ತೆ ಸೋಲನ್ನು ಕಾಣುತ್ತಾರೆ. ಎಂದರು ವಿಜಯಪುರ ಕಾಂಗ್ರೆಸ್ ಮುಖಂಡ ಹಮೀದ ಮುಶ್ರೀಫ್

