ಇಂದು ಕೆಪಿಸಿಸಿ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್ ಹಾಗೂ KPCC ಪ್ರಧಾನ ಕಾರ್ಯದರ್ಶಿ ಮೊಹಮ್ಮದ ರಫಿಕ ಟಪಾಲ್ ಮತ್ತು S M ಪಾಟೀಲ್ ಗಣಿಯಾರ್ ಮಾಜಿ ನಗರಸಭೆ ಸದಸ್ಯ ಅಬ್ದುಲ್ ರಜಾಕ ಹೊರ್ತಿ. M C ಮುಲ್ಲಾ.ಮೈನುದೀನ್ ಬಿಳಗಿ, ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು
ಇಂದು ಹೊಟೇಲ್ ಬೆಂಗಳೂರು ರೆಸ್ಟೋರೆಂಟ್ ಹೋಟಲ್ ನಲ್ಲಿ ಪತ್ರಿಕಾ ಗೋಷ್ಠಿ ಮಾಡಲಾಯಿತು ಶ್ರೀ ಬಸವ ಜಯಂತಿಯ ಶುಭಾಶಯ ಕೋರಿ ಮಾತನಾಡಿದ M C ಮುಲ್ಲಾ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾತನಾಡಿದರು

