ಕುಮಾರ ಕೌಶಿಕ ಹಣಮಂತ ಕಂದಗಲ್ಲ ವಿದ್ಯಾರ್ಥಿ ನಾಗರಬೆಟ್ಟ ಆಕ್ಸ್ಫರ್ಡ್ ಶಾಲೆಯಲ್ಲಿ 2024-25 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 611 ಪಡೆದು ನಾಗರಬೆಟ್ಟ ಆಕ್ಸ್ಫರ್ಡ್ ಶಾಲೆಗೆ ಗೌರವತಂದಿದ್ದಾನೆ ಹಾಗೂ ತಂದೆ ಹಣಮಂತ ಕಂದಗಲ್ಲ ಅವರ ಶ್ರಮದ ಪತ್ರೀಕಾರ ಜಿಲ್ಲೆಗೆ ಮತ್ತು ತನ್ನ ಸುತಗುಂಡಾರ ಗ್ರಾಮಕ್ಕೂ ಘನತೆ ಗೌರವ ಹೆಚ್ಚಿಸಿದ್ದಾನೆ ಹತ್ತು ಹೆರೋಬದ್ಲು ಒಂದು ಮುತ್ತು ಹೆರಬೇಕು ಇದರಿಂದ ಕುಮಾರ ಕೌಶಿಕ ಹಣಮಂತ ಕಂದಗಲ್ಲ ವಿದ್ಯಾರ್ಥಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಉತ್ತಮ ಅಂಕ ಪಡೆದ ಶಾಲೆಯ ಗ್ರಾಮದ ಅಂಬಿಗ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗೆ ಅಂಬಿಗ ಸಮಾಜದ ಹಿರಿಯರು ವಿದ್ಯಾರ್ಥಿಯ ಸಾಧನೆಯನ್ನು ಮೆಚ್ಚಿ ಮುಂದಿನ ಶಿಕ್ಷಣದಲ್ಲಿ ಇದೇ ರೀತಿ ಉತ್ತಮ ಅಂಕ ಪಡೆಯುವುದರೊಂದಿಗೆ ತಂದೆ ತಾಯಿ ಕೀರ್ತಿಯನ್ನು ಬೆಳೆಸುವಂತಹ ವಿದ್ಯಾರ್ಥಿಯಾಗಲಿ ಎಂದು ಶುಭಾಶಯಗಳು ಹೇಳಿದರು. ಹಿಂತಾ ಮಗನನ್ನು ಹೆತ್ತ ತಂದೆ ತಾಯಿ ಪುಣ್ಯವಂತರು.
ಕುಮಾರ ಕೌಶಿಕ ಹಣಮಂತ ಕಂದಗಲ್ಲ

