ವಕ್ಫ್ ಬೋರ್ಡ್ ತಿದ್ದುಪಡಿ ವಿರುದ್ಧ ದಿನಾಂಕ 2 -05 -2025 ರಂದು ಸಾಯಂಕಾಲ ವಿಜಯಪುರದ ದರ್ಬಾರ ಗ್ರೌಂಡ್ ನಲ್ಲಿ ಮುಸ್ಲಿಂ ಸಮುದಾಯದ ಎಲ್ಲ ಮುಖಂಡರು ಹಾಗೂ ಧರ್ಮ್ ಗುರುಗಳು ಮುತ್ವಲ್ಲಿ ಗಳು ಶಾದಿಮಹಲ್ ಮಾಲೀಕರು ಎಲ್ಲ ನಾಗರಿಕರ ಸಭೆ ಕರೆಯಲಾಗಿದೆ. ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ತಿದ್ದುಪಡಿ ಮುಸಲಮಾನರಿಗೆ ಅನ್ಯಾಯ ವಾಗಿದೆ ಈ ವಕ್ಫ್ ಬೋರ್ಡ್ ತಿದ್ದುಪಡಿ ರದ್ದು ಗೊಳಿಸದಿದ್ದರೆ ಮುಂದೆ ಉಗ್ರಹೋರಾಟ ಮಾಡಲು ನಾವು ಸಿದ್ದ ಎಂದರು : ಹಮೀದ ಮುಶ್ರೀಫ್

