ಆರ್ ಎಸ್ಎಸ್ ದೇಶ ಭಕ್ತಿಯನ್ನ ಹುಟ್ಟುಹಾಕುವಂತಹ ಕೆಲಸ ಮಾಡುತ್ತಿದೆ. ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ, ಮಂತ್ರಿಗಳಿಗೆ ಒಂದಾಗಿರುವುದು ಬೇಕಾಗಿಲ್ಲ. ಕಾಂಗ್ರೆಸ್ ಸರ್ಕಾರದ ನೀತಿ ದೇಶ ಭಕ್ತಿಯನ್ನು ಹುಟ್ಟು ಹಾಕುವಂತಹದಲ್ಲ. ಆರ್ ಎಸ್ಎಸ್ ದೇಶ ಭಕ್ತಿಯನ್ನು ಹುಟ್ಟುಹಾಕುವುದರಿಂದ ತಮಗೆ ವ್ಯಯಕ್ತಿಕ ಲಾಭ ವಾಗುವುದಿಲ್ಲವೆಂದು ಕಾಂಗೇಸ್ಸಿಗರು ಅಸಮಾಧಾನದಿಂದ ಮಾತನಾಡುತ್ತಿದ್ದಾರೆ. ಆರ್ ಎಸ್ಎಸ್ ಬಗ್ಗೆ ಅವರಿಗೆ ಭಯ ಹುಟ್ಟಿದೆ. ಇನ್ನೂ ಕನ್ನೇರಿ ಶ್ರೀಗಳಿಗೆ ಹಾಗೂ ಎಲ್ಲ ಹಿಂದೂಗಳಿಗೆ ಮತ್ತು ಸ್ವಾಮೀಜಿಗಳಿಗೆ ಸಚಿವ ಎಂ ಬಿ ಪಾಟೀಲ್ ಕ್ಷಮೇ ಯಾಚಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಒತ್ತಾಯಿಸಿದರು.
VIDEO LINK 👇🏻



