ಆಳಂದ ಕ್ಷೇತ್ರದಲ್ಲು ಮತಗಳ್ಳತನ ರಾಹುಲ್ ಗಾಂಧಿ ಆರೋಪ ವಿಚಾರವಾಗಿ ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿ. ರಾತ್ರಿ 3 ಗಂಟೆಗೆ ಆಡಿಶನ್, ಡಿಲಿಶನ್ ಆಗಿವೆ.ಸಾಕ್ಷಿ ಸಮೇತವಾಗಿಯೇ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಚುನಾವಣಾ ಆಯೋಗ ಇದನ್ನ ತನಿಖೆ ನಡೆಸಬೇಕಿತ್ತು,ಆದ್ರೆ ತನಿಖೆ ಮಾಡ್ತಿಲ್ಲ. ಅಫಿಡೆವಿಟ್ ಹಾಕಿ ಅನ್ನೋದು ತಪ್ಪುಓಟ್ ತೆಗೆದುಕೊಂಡೆ ಸಂಸದರಾಗಿದ್ದಾರಲ್ಲ. ಒಂದೆ ಮನೆಯಲ್ಲಿ 80 ಜನ ಓಟ್ ಮಾಡಿದ್ದಿದೆ, ಇದು ತನಿಖೆ ಆಗಬೇಕು ಇದು ಸಂಪೂರ್ಣ ತನಿಖೆ ಆಗಲೇ ಬೇಕು ಎಂದರು.
VIDEO LINK 👇🏻



