ಮೊನ್ನೆ ನಡೆದ ಯತ್ನಾಳ್ ಮಾತಿಗೆ ರೊಚ್ಚಿಗೆದ್ದ ಶಾಸಕ ಶಿವಾನಂದ ಪಾಟೀಲ್ ಇಂದು ಬೆಂಗಳೂರಿ ನಲ್ಲಿ ಸ್ಪೀಕರ್ ಮುಂದೆ ತನ್ನ ರಾಜೀನಾಮೆ ನೀಡಿದರು.
ನಂತರ ಮಾಧ್ಯಮ ರೊಂದಿಗೆ ಮಾತನಾಡಿದ ಶಾಸಕ ಶಿವಾನಂದ ಪಾಟೀಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಪ್ರತಿ ಉತ್ತರ ನಾನು ಅಪ್ಪನಿಗೆ ಹುಟ್ಟಿದ್ದೇನೆ ಅದಕ್ಕೆ ರಾಜೀನಾಮೆ ಕೊಟ್ಟಿರುವೆ. ನೀನು ನಿಜವಾಗಿ ಅಪ್ಪನಿಗೆ ಹುಟ್ಟಿದ್ದರೆ ರಾಜೀನಾಮೆ ಕೊಟ್ಟು ನನ್ನ ವಿರುದ್ಧ ಚುನಾವಣೆ ಗೆ ನಿಂತು ಗೆದ್ದು ತೋರಿಸು ಎಂದು ಗಡಸು ದ್ವನಿಯಲ್ಲಿ ಉತ್ತರ ನೀಡಿದರು

