ಖ್ಯಾತ ಸಂಗೀತಕಾರ ಚಿತ್ರ ನಟ ಬಹು ಭಾಷೆ ಹಾಡುಗಾರ ಸೋನು ನಿಗಂ ಕನ್ನಡ ಒಂದು ಕಾರ್ಯ ಕ್ರಮದಲ್ಲಿ ಕನ್ನಡಿಗರಿಗೆ ಅವಮಾನಮಾಡಿದ್ದಾರೆ.
ಕನ್ನಡ ಅನ್ನ ತಿಂದು ಕೊಬ್ಬಿರುವ ಸೋನು ನಿಗಂ ಈತನಿಗೆ ಇನ್ನೂ ಮುಂದೆ ಶೋ ಕೊಟ್ರೆ ಹುಷಾರ್ ಬೆಂಗಳೂರಿನ ಮ್ಯೂಸಿಕ್ ಕಾರ್ಯಕ್ರಮ ಒಂದರಲ್ಲಿ ಸೋನು ನಿಗಮ್ ಗೆ ಕನ್ನಡ ಹಾಡು ಹೇಳಿ ಎಂದಿದಕ್ಕೆ ಪಹಲ್ಗಾಮ್ ನ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಾರೆ. ಸೋನು ನಿಗ ಮೇಲೆ ಕನ್ನಡಿಗರು ಕೆರಳಿ ಕೆಂಡಮಂಡಲವಾಗಿದ್ದಾರೆ.

