ಮದುವೆ ಎಂಬುವುದು ಬ್ರಹ್ಮಲಿಖಿತ ಅದರಲ್ಲೂ ಕೆಲವರಿಗೆ ಕಂಕಣ ಬಲ ಕೂಡಿಬರುವು ತುಂಬಾ ದೊರ್ಲಭ. ಅದಕ್ಕೆ ನಮ್ಮ ಹಿರಿಯರು ಹೇಳಿದಹಾಗೆ “ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು” ಎಂದು ಗಾದೆಮಾತಿದೆ. ಅದರಲ್ಲೂ ಒಬ್ಬರು ಸಿಗುವುದೇ ಕಷ್ಟ ಇಲ್ಲಿ ಒಂದೇ ವೇದಿಕೆಯಲ್ಲಿ ಇಬ್ಬರಿಗೆ ಮದುವೆ ಯಾಗಿದ್ದಾನೆ ಈ ಸ್ಟೋರಿ ನೋಡಿ
ಗುಜರಾತ್ನ ಮೇಘರಾಜ್ ಕಳೆದ 16 ವರ್ಷಗಳಿಂದ ಕಾಜಲ್ಬೆನ್ ಎಂಬ ಮಹಿಳೆಯೊಂದಿಗೆ ಮತ್ತು ಕಳೆದ 13 ವರ್ಷಗಳಿಂದ ರೇಖಾಬೆನ್ ಎಂಬ ಮಹಿಳೆಯೊಂದಿಗೆ ವಾಸಿಸುತ್ತಿದ್ದಾರೆ.
ಮೇಘರಾಜ್ಗೆ ಒಟ್ಟು 3 ಮಕ್ಕಳಿದ್ದಾರೆ. ಸದ್ಯ ಮೇಘರಾಜ್ ಪ್ರಸ್ತುತ ಇಬ್ಬರೂ ಮಹಿಳೆಯರನ್ನು ಒಂದೇ ಸಮಯದಲ್ಲಿ ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ. ಅವರ ತಂದೆ ಮತ್ತು ಅಜ್ಜ ಕೂಡ ಇಬ್ಬರು ಮಹಿಳೆಯರನ್ನು ಮದುವೆಯಾಗಿ ಸಂತೋಷದಿಂದ ಬದುಕಿದ್ದಾರೆ ಎಂದು ಅವರು ಹೇಳಿದ್ದಾರೆ.

