ಬೆಳಗಾವಿ | ಮೂಡಲಗಿ ತಾಲೂಕು ಹಳ್ಳೂರು ಗ್ರಾಮದಲ್ಲಿ ರಾಜ್ಯಮಟ್ಟದ ಜನಪದ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯುವ ಹೋರಾಟಗಾರ ಯಲ್ಲು ಬಮ್ಮನಳ್ಳಿ ಅವರ ಸಂಘಟನೆ ಮತ್ತು ಸಮಾಜ ಸೇವೆ ಗುರುತಿಸಿ ರಾಯಣ್ಣನ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪೂಜ್ಯ ಮಾಳಿಂಗರಾಯ ಹುಲಜಂತಿ ಮಹಾರಾಜರು ಹಾಗೂ ಜಾನಪದ ಕರ್ನಾಟಕ ಒಕ್ಕೂಟದ ರಾಜ್ಯ ಅಧ್ಯಕ್ಷರು ಬಾಲಾಜಿ ಹಾಗೂ ಬೆಳಗಾವಿ ಜಿಲ್ಲಾ ಧ್ಯಕ್ಷರು ಸಿದ್ದಣ್ಣ ಮತ್ತು ಅನೇಕ ರಾಜಕೀಯ ಧುರಿನರು ಸಮಾಜದ ಮುಖಂಡರು ರಾಜಕೀಯ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.




