ಚಿತ್ರದುರ್ಗ ದಲ್ಲಿ ನಗರ ದ ಪ್ರವಾಸಿ ಮಂದಿರದಲ್ಲಿ, ಯುವ ಕರ್ನಾಟಕ ವೇದಿಕೆ ರೂಪೇಶ್ ರಾಜಣ್ಣ ಬಣ ದ ಜಿಲ್ಲಾ ಅಧ್ಯಕ್ಷ ರಾದ ರವಿಕುಮಾರ್ ನಾಯ್ಕ್ ರವರು ಸಭೆ ಯನ್ನು ಉದ್ದೇಶಿಸಿ ಮಾತನಾಡಿ ದ ಅವರು ಮೊದಲಿಗೆ ಕನಕ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವದ ಶುಭ ಕೋರಿ, ನಮ್ಮ ನಾಡು ನಮ್ಮ ಜಲ ನಮ್ಮ ಭಾಷೆ ಗೆ ಮೊದಲು ಪ್ರಧಾನ್ಯತೆ ಕೊಡಬೇಕು ನಮ್ಮ ರಾಜ್ಯದ ಕವಿಗಳಿಗೆ ಹೋರಾಟ ಗಾರರರಿಗೆ ಗೌರವ ನೀಡಬೇಕು ಎಂದು ತಿಳಿಸಿ, ಚಳ್ಳಕೆರೆ ತಾಲೂಕಿನಲ್ಲಿ ಒಳ್ಳೆಯ ಒಡನಾಟ ಮತ್ತು ಎಲ್ಲಾ ಸಮುದಾಯದ ವರ ಜೊತೆಗೆ ಬೆರೆತು ಮತ್ತು ಒಳ್ಳೆಯ ವ್ಯಕ್ತಿತ್ವ ಹೊಂದಿರುವ ನಮ್ಮ ಸಹೋದರ ಸಮಾನರಾದ ಸಯ್ಯದ್ ನಬಿ ರವರಿಗೆ ನಾವು ಮತ್ತು ಜಿಲ್ಲಾ ಕಮಿಟಿ ಯ ಒಪ್ಪಿಗೆ ಮೇರೆಗೆ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು,

ಅಧ್ಯಕ್ಷ ಸ್ಥಾನ ವಹಿಸಿ ಕೊಂಡು ಮಾತನಾಡಿ ದ ಸಯ್ಯದ್ ನಬಿ ರವರು, ನಾನು ಮೊದಲಿಗೆ ಕನ್ನಡಿಗ, ನಮ್ಮ ನಾಡು ಜಲ ನಮ್ಮ ಜಿಲ್ಲೆ ಮತ್ತು ನಮ್ಮ ತಾಲ್ಲೂಕಿನಲ್ಲಿ ಎಲ್ಲರ ಜೊತೆಗೂಡಿ ಮುಂದೆ ಸಾಗುತ್ತಾ ಬಡವರ ಪರ ಮತ್ತು ನ್ಯಾಯ ದ ಪರ ನಿಷ್ಠಾವಂತ ವಾಗಿ ಕೂಲಂಕುಶ ವಾಗಿ ನೇರವಾಗಿ ಕೆಲಸ ಮಾಡುತ್ತೇನೆ ಮತ್ತು ಸಂಘಟನೆ ಮಾಡುತ್ತೇನೆ ಯಾರ ಒತ್ತಡಕ್ಕೂ ಮಣಿಯದೆ ನೇರವಾಗಿ ಅನ್ಯಾಯ ದ ಪರ ಹೋರಾಡುತ್ತೇನೆ ಎಂದು ಹೇಳಿದರು,ಇದರ ಜೊತೆಗೆ ಸ್ಪೈಸಿ ಡಾಬಾ ದ ಮಾಲೀಕರು ತಿಪ್ಪೇಸ್ವಾಮಿ ಮತ್ತು ಪೂಜಾರು ರೇಣುಕಾ ಸ್ವಾಮಿ ರವರು ಸಂಘಟನೆ ಗೆ ಸೇರ್ಪಡೆ ಯಾದರು. ಉಪಸ್ಥಿತರಿದ್ದ ಜಿಲ್ಲಾ ಕಾರ್ಯಧ್ಯಕ್ಷ ಒಬಣ್ಣ ಸಯ್ಯದ್ ಶಫಿ, ರಫೀಕ್ ಭಾಯ್ ದಿಲೀಪ್ ಇನ್ನು ಅನೇಕರು ಇದ್ದರು



