ವಿಜಯಪುರ : ಹಲವಾರು ಮಾಜಿ ಶಾಸಕರು, ಮುಖಂಡರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ.

ವಿಜಯಪುರದಲ್ಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಹೇಳಿಕೆ.
ಕಾಂಗ್ರೆಸ್ ಪಕ್ಷವನ್ನು ಮೆಚ್ಚಿಕೊಂಡು ಹಲವರು ಬರುತ್ತಿದ್ದಾರೆ.
ಕಾಂಗ್ರೆಸ್ ಸೇರಲು ತುದಿಗಾಲು ಮೇಲೆ ನಿಂತಿದ್ದಾರೆ.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೈ ಸೇರ್ಪಡೆ ವಿಚಾರ..
ನಾವೇನು ಅವರಿಗೆ ಎದುರಾಳಿ ಅಲ್ಲ.
ಮುನೇನಕೊಪ್ಪ ಅವರಿಗೆ
ರಾಜಕೀಯದಲ್ಲಿ ಅನುಭವ ಇದೆ.
ಮುನೇನಕೊಪ್ಪ ಬಹಳಷ್ಟು
ಅನುಭವಸ್ಥರು ಇದ್ದಾರೆ.
ಪಕ್ಷಕ್ಕೆ ಬಲ ತುಂಬವರು ಪಕ್ಷಕ್ಕೆ ಬಂದ್ರೇ ಸೇರಿಸಿಕೊಳ್ಳುತ್ತೇವೆ.
ಶಾಸಕ ಯತ್ನಾಳ ವಿರುದ್ಧ ಕುಲಕರ್ಣಿ ಕಿಡಿ…
ಶಾಸಕ ಯತ್ನಾಳ ವೈಡ್ ಬಾಲ್ ಹಾಕ್ತಾರೆ.
ಯತ್ನಾಳರ ಎಲ್ಲಾ ಬಾಲುಗಳು ವಿಕೆಟ್ ಹಾರುತ್ತಾವೇ ಎನ್ನುವ ಹಾಗಿಲ್ಲ.
ಯತ್ನಾಳ ಹೇಳಿಕೆಯಿಂದ ಪಕ್ಷಕ್ಕೆ ಏನು ಆಗಲ್ಲ ಎಂದರು…




You have a gift for making complex topics accessible.
I’m walking away energized — thank you for this amazing content!
Such a dynamic and exciting piece — I’m impressed!
This made my day — thank you for sharing!
The enthusiasm here is off the charts — well done!
I felt the excitement building as I read — fantastic job!
This post is a perfect example of quality content.
Your ability to communicate ideas is exceptional.
Wow!! I’m honestly amazed by how good this was!
I can tell you put a lot of heart into this — it shows.
You have a real talent for communication.
I appreciate how practical and helpful this post is.
This lit a fire in me — THANK YOU for this energy!
This gave me chills — absolutely incredible writing!
This gave me chills — absolutely incredible writing!
You absolutely nailed the tone — energetic and sharp!